ಬೆಳ್ತಂಗಡಿ: ಮೇ. 05 ಮನೆಯಲ್ಲಿ ಅಡವಾಡುತ್ತಿರುವಾಗ ಹೃದಯಾಘಾತದಿಂದ ಬಾಲಕ ಮೃತಪಟ್ಟ ಘಟನೆ ನಡೆದಿದೆ.ಮೇ 4 ರಂದು ಧರ್ಮಸ್ಥಳದ ಜೋಡುಸ್ಥಾನದಲ್ಲಿರುವ ತನ್ನ ಮನೆಯಲ್ಲಿ ಮಧ್ಯಾಹ್ನ, ಪ್ರಥಮ್ ಆಟವಾಡುತ್ತಿದ್ದಾಗ ಎದೆನೋವು ಕಾಣಿಸಿಕೊಂಡಿತು ತಕ್ಷಣ ಆತನನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತದರು ಉಳಿಸಲಾಗಲಿಲ್ಲ.ವಿಧ್ಯಾರ್ಥಿ 9ನೇ ತರಗತಿ ಮುಗಿಸಿ 10ನೇ ತರಗತಿಗೆ ಪ್ರವೇಶಿಸಲು ಸಿದ್ಧತೆ ನಡೆಸುತ್ತಿದ್ದ .ಮೃತ ವಿದ್ಯಾರ್ಥಿಯ ತಂದೆ ಧರ್ಮಸ್ಥಳದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಗೋವಿಂದ ಗೌಡ ಎಂಬರವರ ಮಗ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.